Author's posts

In Rajya Sabha : ರಾಜ್ಯಸಭೆಯಲ್ಲಿ

ಮದ್ರಾಸ್ ಅಸೆಂಬ್ಲಿಯಿಂದ 1952ರಲ್ಲಿ  ರಾಜ್ಯ ಸಭೆಗೆ ಆಯ್ಕೆಯಾದ ಬಿ ವಿ ಕಕ್ಕಿಲ್ಲಾಯರು ಎಪ್ರಿಲ್ 3, 1952ರಿಂದ ಎಪ್ರಿಲ್ 2, 1954ರವರೆಗೆ ಅದರ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ಆ ಅವಧಿಯಲ್ಲಿ ಅವರು ಭಾಗವಹಿಸಿದ ಚರ್ಚೆಗಳ ಸಂಖ್ಯೆ 140. Sri BV Kakkilaya was elected to the first Rajya Sabha from the Madras Assembly and he remained a member from April 3, 1952 to April 2, 1954. During this …

Continue reading

Writings : ಕೃತಿಗಳು

BV Kakkilaya was also an accomplished writer. ಬಿವಿ ಕಕ್ಕಿಲ್ಲಾಯರು ಓರ್ವ ಅತ್ಯುತ್ತಮ ಲೇಖಕರೂ ಆಗಿದ್ದರು. He was one of the first to introduce left and progressive literature in Kannada. By establishing Navakarnataka Publications, he played a key role in spreading progressive literature to every household in Karnataka. His books have been awarded several prizes, including the Kannada …

Continue reading

ಬಿ ವಿ ಕಕ್ಕಿಲ್ಲಾಯ : ಜೀವನ, ಸಾಧನೆ

1919 ಎಪ್ರಿಲ್ 11: ಕೇರಳದ ಕಾಸರಗೋಡು ಸಮೀಪದ ಬೇವಿಂಜೆಯಲ್ಲಿ ಜನನ 1922: ತಂದೆಯವರ ಅಕಾಲ ಮೃತ್ಯು 1926-1937: ಕಾಸರಗೋಡಿನ ಬಾಸೆಲ್ ಮಿಷನ್ ಮಾಧ್ಯಮಿಕ ಶಾಲೆ ಹಾಗೂ ಜಿಲ್ಲಾ ಬೋರ್ಡು ಫ್ರೌಢ ಶಾಲೆಗಳಲ್ಲಿ ಎಸ್ ಎಸ್ ಎಲ್ ಸಿ ವರೆಗಿನ ಅಧ್ಯಯನ 1937-1939: ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಅಧ್ಯಯನ; ಸ್ವಾತಂತ್ರ್ಯ ಚಳುವಳಿ ಹಾಗೂ ಕಮ್ಯೂನಿಸ್ಟ್ ಸಿದ್ಧಾಂತದತ್ತ ಆಕರ್ಷಣೆ 1939-1942: ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರದಲ್ಲಿ ಬಿ.ಎ. ಅಧ್ಯಯನ; ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯ, ಹಲವು …

Continue reading