ಪೇಜಾವರ ಮಠಾಧೀಶರ ಅಸ್ಪೃಶ್ಯತಾ ನಿರ್ಮೂಲನ ಯೋಜನೆಯ ಬಗ್ಗೆ ಬಹಿರಂಗ ಪತ್ರ (ದಿನಾಂಕ ಸೆಪ್ಟೆಂಬರ್ 29, 2010) [dropcap]ವಿ[/dropcap]ಶ್ವ ಹಿಂದು ಪರಿಷತ್ತಿನ ಸಂಸ್ಥಾಪಕ, ವರಿಷ್ಠ ನಾಯಕ ಹಾಗೂ ‘ಹಿಂದುಗಳು ಎಲ್ಲಾ ಒಂದು’ ಎಂದು ಪ್ರತಿಪಾದಿಸುತ್ತಿರುವ ಉಡುಪಿ ಅಷ್ಠ ಮಠಗಳಲ್ಲೊಂದಾದ ಪೇಜಾವರ ಶ್ರೀಗಳವರಲ್ಲಿ ನನ್ನ ಒಂದೆರಡು ಪ್ರಶ್ನೆಗಳು. ಶ್ರೀಗಳು ದೀಕ್ಷೆ ಮತ್ತು ಪೇಜಾವರ ಮಠದ ಅಧಿಕಾರ ವಹಿಸಿಕೊಂಡ ಸಮಯದಿಂದಲೇ ನನಗೆ ಪರಿಚಯ ಉಳ್ಳವರಾಗಿದ್ದಾರೆ. ಎಷ್ಟೋ ಬಾರಿ ನಮ್ಮ ಹಿರಿಯರ ಮನೆಯಲ್ಲಿ ಪಾದ ಪೂಜೆ ಮಾಡಿಸಿ ಕೊಂಡಿದ್ದಾರೆ. ಆಗ ಅವರು ಬಾಲ …
Category: Articles : ಬರಹಗಳು
Aug 13
47ರ ಸ್ವಾತಂತ್ರ್ಯ
63ನೆಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬರೆದ ಲೇಖನ (ದಿನಾಂಕ ಆಗಸ್ಟ್ 13, 2010) [dropcap]ನ[/dropcap]ಮ್ಮ 63ನೆಯ ಸ್ವಾತಂತ್ರ್ಯ ದಿನಾಚರಣೆ ಇದೇ ಆಗಸ್ಟ್ 15ನೇ ತಾರೀಕಿಗೆ ಜರಗುತ್ತದೆ. ‘ಎಲ್ಲಿಗೆ ಬಂತು ಯಾರಿಗೆ ಬಂತು 47ರ ಸ್ವಾತಂತ್ರ್ಯ’ ಎಂದು ದಲಿತ ಕವಿ ಸಿದ್ದಲಿಂಗಯ್ಯನವರು ಸ್ವಾತಂತ್ರ್ಯ ನಂತರದ ಬೆಳವಣಿಗೆಗಳನ್ನು ಕಂಡು ರೋಸಿ ಹೋಗಿ ಕೇಳಿದ್ದ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅವರೀಗ ಎಲ್ಲಿಯೇ ಇರಲಿ ಯಾರ ಕೊಡೆಯೊಳಗೇ ಸೇರಿಕೊಳ್ಳಲಿ ನಮ್ಮನ್ನು ಆಳುವವರು ಆ ಪ್ರಶ್ನೆಗೆ ವಕ್ರ ಉತ್ತರ ನೀಡುತ್ತಿದ್ದಾರೆ. ಕಾಂಗ್ರೆಸ್, ಭಾಜಪ, …
Jul 13
ಅಭಿಮನ್ಯುವಿನಂತೆ ಹೋರಾಟಕ್ಕಿಳಿದವರು ಉತ್ತರ ಕುಮಾರನಂತೆ ವರ್ತಿಸಿದ್ದೇಕೆ?
(ವಾರ್ತಾಭಾರತಿ, ಜುಲೈ 13, 2010) [dropcap]ಭಾ[/dropcap]ಜಪ ಮತ್ತು ಅದರ ಪರಿವಾರದವರು ಜೆಡಿಎಸ್ನ ನಂಟು ಕಳೆದುಕೊಂಡು ಕಾನೂನು ಬಾಹಿರ ಹಾಗೂ ಪ್ರಜಾಪ್ರಭುತ್ವ ವಿರೋಧಿ ‘ಆಪರೇಷನ್ ಕಮಲ’ದ ಹೆಸರಲ್ಲಿ ಕೋಟ್ಯಂತರ ರೂ. ಹಣ ಭ್ರಷ್ಟರೆಲ್ಲರ ಪ್ರತಿನಿಧಿಗಳಾಗಿ ಅಧಿಕಾರಕ್ಕೆ ಬಂದು 2 ವರ್ಷಗಳು ಕಳೆದವು. ಈ 2 ವರ್ಷಗಳಲ್ಲಿ ಕರ್ನಾಟಕದ ನೆಲ ಜಲ ಖನಿಜ ಸಂಪತ್ತು ಇಂದಿನ ಮಟ್ಟಿಗಷ್ಟೇ ಅಲ್ಲ ಸಾರ್ವಕಾಲಿಕವಾಗಿ ದೋಚಿ ಕೊಳ್ಳೆ ಹೋಗುವ ಸ್ಥಿತಿಗೆ ತಲುಪಿದೆ. ವಿ.ವಿ.ಗಳು ಭೂಮಿ ಕಬಳಿಕೆದಾರರ ಮತ್ತು ಸಾರ್ವಜನಿಕ ಸೊತ್ತಿನ ಬಳಕೆದಾರರ ದಾಳಿಗೆ ಒಳಗಾಗಿವೆ. …